Log9 Battery Technologies At Green Vehicles Expo | ಬ್ಯಾಟರಿ ಪ್ಯಾಕ್‌ ಮತ್ತು ಇವಿ ಮಾದರಿಗಳ ಪ್ರದರ್ಶನ..

2022-07-04 95

Log9 displayed its battery technologies at the 2022 Green Vehicles Expo in Bangalore. ಲಾಗ್9 ಮೆಟೀರಿಯಲ್ಸ್ ಬೆಂಗಳೂರು ಮೂಲದ ನ್ಯಾನೊ ತಂತ್ರಜ್ಞಾನ ಪ್ರೇರಿತ ಕಂಪನಿಯಾಗಿದ್ದು, ಇದು ಭಾರತದ ಮೊದಲ ಬ್ಯಾಟರಿ ಸೆಲ್ ಉತ್ಪಾದನಾ ಘಟಕ ಸ್ಥಾಪಿಸುವುದರ ಜೊತೆಗೆ ಹಲವು ಇವಿ ಮಾದರಿಗಳಿಗೆ ಬ್ಯಾಟರಿ ತಂತ್ರಜ್ಞಾನಗಳನ್ನು ಒದಗಿಸುತ್ತಿದೆ. ಗ್ರೀನ್ ವೆಹಿಕಲ್ಸ್ ಎಕ್ಸ್‌ಪೋದಲ್ಲಿ ಹೊಸ ತಂತ್ರಜ್ಞಾನ ಪ್ರೇರಿತ ಇವಿ ಮಾದರಿಗಳ ಪ್ರದರ್ಶಿಸಿದ ಲಾಗ್9 ಕಂಪನಿಯು ಹೊಸ ಬ್ಯಾಟರಿ ಪ್ಯಾಕ್ ಮತ್ತು ಕಂಪನಿಯ ಬ್ಯಾಟರಿ ಪ್ಯಾಕ್ ಸೌಲಭ್ಯ ಹೊಂದಿರುವ ವಾಹನಗಳ ಪ್ರದರ್ಶನದ ಮೂಲಕ ಇವಿ ಪ್ರಿಯರ ಗಮನಸೆಳೆಯಿತು.

#Log9Materials #Log9BatteryTech #Lok9Instacharge

Free Traffic Exchange